Surprise Me!

DK Shivakumarಕನಕಪುರದಲ್ಲಿ ಗೆದ್ದೇ ಬಿಟ್ರು | Karnataka Elections 2023

2023-05-13 252 Dailymotion

ಆರ್‌. ಅಶೋಕ್‌ ಸ್ಪರ್ಧೆಯಿಂದಾಗಿ ಕಾಂಗ್ರೆಸ್‌ನ, ಅದರಲ್ಲೂ ಡಿಕೆ ಶಿವಕುಮಾರ್‌ ಅವರ ಭದ್ರಕೋಟೆ ಕನಕಪುರ ಕ್ಷೇತ್ರ ಈ ಬಾರಿ ಕುತೂಹಲದ ಕಣ್ಣುಗಳಿಗೆ ಆಹಾರವಾಗಿದೆ. ಈ ಕ್ಷೇತ್ರದಲ್ಲಿ ಪ್ರಭಾವಿ ನಾಯಕ ಆರ್‌. ಅಶೋಕ್ ಅವರನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿ ಡಿಕೆಶಿ ಅವರಿಗೆ ಮೂಗುದಾರ ಹಾಕುವ ಯತ್ನವನ್ನು ಬಿಜೆಪಿ ನಡೆಸಿದ್ದು, ಇದು ಫಲ ನೀಡಿದಂತೆ ಕಾಣಿಸುತ್ತಿಲ್ಲ.

R. Due to the Ashok contest, Congress, especially DK Shivakumar's stronghold Kanakapura constituency is food for curious eyes this time. An influential leader in this field is R. By fielding Ashok, the BJP tried to muzzle DKshi, but it does not seem to have paid off.Desc: Much awaited day for Karnataka is here. Here are some of the interesting updates of Results of Karnataka
ಕರ್ನಾಟಕದ ಭವಿಷ್ಯ ಇಂದು ನಿರ್ಧಾರವಾಗಲಿದ್ದು. ಮತ ಎಣಿಕೆ ದಿನದಂದು ನಡೆದ ಕೆಲವು ಸ್ವಾರಸ್ಯಕರ ಘಟನೆಗಳ ಅಪ್ಡೇಟ್ಸ್ ಇಲ್ಲಿದೆ.

#KarnatakaElections2023 #KarnatakaElectionsWithOI #CountingDay #KarnatakaElectionResults #KarnatakaElectionResults2023 #RAshok #DkShivakumar #KanakaPuraBande
~HT.188~ED.32~PR.160~